¡Sorpréndeme!

ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಕಿಚ್ಚ ಸುದೀಪ್ ಅಕ್ಕನ ಮಗ | FILMIBEAT KANNADA

2019-05-16 1 Dailymotion

Kannada actor Kiccha Sudeep nephew Sanchith Sanjeev trains in Mumbai to prepare for his first film. He is training in Mixed Martial Arts.


ಸ್ಯಾಂಡಲ್ ವುಡ್ ಗೆ ಅನೇಕ ಹೊಸ ಪ್ರತಿಭೆಗಳು ಎಂಟ್ರಿಗುತ್ತಾರೆ. ಸ್ಟಾರ್ ನಟರ ಮಕ್ಕಳು, ಅವರ ಸಂಬಂಧಿಕರು ಜೊತೆಗೆ ಚಿತ್ರಂಗದ ಗಂದಗಾಳಿ ಗೊತ್ತಿಲ್ಲದವರು ಸಹ ಬಣ್ಣದ ಲೋಕದ ಕನಸುಕಂಡು ದೊಡ್ಡ ಹೆಸರು ಮಾಡಬೇಕೆನ್ನುವ ಹುಮ್ಮಸ್ಸಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಈಗ ಅದೇ ಸಾಲಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಕ್ಕನ ಮಗ ಕೂಡ ಸೇರ್ಪಡೆಯಾಗಿದ್ದಾರೆ.